ರಾಮಮಂದಿರದ ಪ್ರಾಣ ಪ್ರತಿಷ್ಠೆಯ ಬಗ್ಗೆ ಪ್ರಶ್ನೆ ಎತ್ತುತಿದಂತೆ ಕುಸಿದ ವೇದಿಕೆ : ನೆಲ್ಲಕ್ಕುರಿಳಿದ ಮಾಜಿ ಶಾಸಕ

  • krishna shinde
  • 19 Jan 2024 , 8:11 PM
  • Bihar
  • 927

ಗಯಾ :ಬಿಹಾರದ್ ಗಂಗಾನಗರ ಬಳಿಯ ಗುರುದೇವ್ ಸರಕಾರಿ ಪ್ರೌಢಶಾಲೆಯಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಮಾಜಿ ಸಂಸದ ಅಲಿ ಅನ್ವರ್ ಅನ್ಸಾರಿ ಅವರು ಭಾಷಣ ಮಾಡುತ್ತಿದ್ದರು. ಅವರು ರಾಮಮಂದಿರದ ಪ್ರಾಣ ಪ್ರತಿಷ್ಠೆಯ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದ್ದಾಗ ಅಕಸ್ಮಾತ್ತಾಗಿ ವೇದಿಕೆ ಕುಸಿದುಬಿದ್ದಿದೆ.

ಗಯಾ ಪೊಲೀಸರು ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವೇದಿಕೆಯನ್ನು ನಿರ್ಮಿಸಿದ ಕಂಪನಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ.

Read All News