ವಿಜಯ್ ಪತಾಕೆ ಹಾರಿಸಲು ಸಿದ್ದವಾದ ಕಾಂಗ್ರೆಸ್

  • Krishna Shinde
  • 8 Jan 2024 , 11:45 PM
  • Belagavi
  • 191

ಕರ್ನಾಟಕ : ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023ರಲ್ಲಿ ಕಾಂಗ್ರೆಸ ಭರ್ಜರಿ ಜಯಗಳಿಸುವ ಹಾದಿಯಲ್ಲಿದ್ದು  ಈಗಾಗಲೇ ಕಾಂಗ್ರೆಸ್ ಸಂಭ್ರಮಾರ್ಚನೆ ನಡೆಸಿದೆ.

ಕರ್ನಾಟಕ ಚುಕ್ಕಾಣಿ ಹಿಡಿಯಲು ಸಿದ್ದ ವಾಗಿರುವ ಕಾಂಗ್ರೆಸ ಸಿದ್ದರಾಮಯ್ಯ CM ಆಗುವ ಎಲ್ಲ ರೀತಿಯ ಲಕ್ಷಣಗಳು ಎದ್ದು ಕಾಣುತ್ತಿವೆ,ಬಿಜೆಪಿಯ ಘಟಾನು ಘಟಿಗಳು ಮಣ್ಣು ಮುಕ್ಕಿದ್ದು ಮತ್ತೊಮ್ಮೆ ಕಾಂಗ್ರೆಸ್ ಕರ್ನಾಟಕದ ಚುಕ್ಕಾಣಿ ಹಿಡಿಯಲು ಸಿದ್ಧವಾಗಿದೆ.

Read All News