ಪ್ರಧಾನಿ ಮೋದಿ ಮನೆಯಲ್ಲಿ ಗೋಮಾತೆಯ ಕರು ಜನನ: ಸಂತೋಷ ಹಂಚಿಕೊಂಡ ಪ್ರಧಾನಿ

  • krishna s
  • 14 Sep 2024 , 12:23 PM
  • Delhi
  • 1105

ನವದೆಹಲಿ: ಗಾವಃ ಸರ್ವಸುಖ ಪ್ರದಾಃ ಎಂಬ ಮಾತನ್ನು ಶ್ಲಾಘಿಸುತ್ತ, ಪ್ರಧಾನ ಮಂತ್ರಿಯವರ ನಿವಾಸದಲ್ಲಿ ಸಂತೋಷದ ಕ್ಷಣ ಕಂಡುಬಂದಿದೆ. 

ಪ್ರಧಾನಿ ಮೋದಿಯವರ ಪ್ರಿಯ ಗೋಮಾತೆ ಕರುವಿಗೆ  ಜನ್ಮ ನೀಡಿದ್ದು ಪ್ರಧಾನಿ ಖುಷಿ ಹಂಚಿ ಕೊಂಡಿದ್ದಾರೆ.

ಈ ಕಾರಣದಿಂದ, ಪ್ರಧಾನ ಮಂತ್ರಿಯವರು ತಮ್ಮ ಸಂತೋಷವನ್ನು ಹಂಚಿಕೊಳ್ಳುತ್ತ, ನಾನು ಈ ಕರುವಿಗೆ  ‘ದೀಪಜ್ಯೋತಿ’ ಎಂಬ ಹೆಸರು ಇಡಿದ್ದೇನೆ ಎಂದು ತಿಳಿಸಿದ್ದಾರೆ.

Read All News