ಪ್ರಸ್ತುತ ಭಾರತದಲ್ಲಿರುವುದು ಇಟಲಿ ಕಾಂಗ್ರೆಸನ್ ನಾಯಿ: ಶಾಸಕ ಸಿ.ಟಿ.ರವಿ
- 13 Jan 2024 , 11:04 PM
- Belagavi
- 145
ಪರೋಕ್ಷವಾಗಿಯೇ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯನ್ನು ನಾಯಿ ಎಂದು ಸಂಬೋದಿಸಿದ ಸಿ.ಟಿ.ರವಿ.
1948ರ ವರೆಗಿನ ಕಾಂಗ್ರೆಸ್ ಬೇರೆ ಮತ್ತು ಇಗಿರುವ ಕಾಂಗ್ರೆಸ್ ನೆಹರು ವಂಶ ಪಾರಂಪರೀಕ್ ಕಾಂಗ್ರೆಸ್ ಎಂದು ವಾಗ್ದಾಳಿ ನಡೆಸಿದ ಸಿ.ಟಿ.ರವಿ.
ಇಟಲಿ ಕಾಂಗ್ರೆಸಿನ್ ಒಂದು ನಾಯಿಯು ಭಾರತದ ಪರ ಬೊಗಳಿಲ್ಲ ಬಾಲ ಅಲ್ಲಾಡಿಸಿಲ್ಲ ಎಂದು ವಾಗ್ದಾಳಿ ನಡೆಸಿದ ಸಿ.ಟಿ.ರವಿ.
ಸ್ವಾತಂತ್ರ್ಯ ಕೊಡುಗೆ ಕೊಟ್ಟಿರೋದು ಭಾರತ ಲೂಟಿ ಮಾಡೋದಕ್ಕಾ..?
ಭಾರತದಲ್ಲಿ ಈಗಿರೋದು ಇಟಲಿ ಕಾಂಗ್ರೆಸ್.
ಇಟಲಿ ಕಾಂಗ್ರೆಸ್ ನಾಯಿಗಳೂ ಭಾರತದ ಪರವಾಗಿ ಬೊಗಳುವುದಿಲ್ಲ.
ಪಾಕಿಸ್ತಾನ, ಚೀನಾ ದೇಶಗಳ ಪರವಾಗಿ ಬೊಗಳಿತ್ತವೆ.
ಚೀನಾದ ಎಂಜಲು ತಿಂದಿದೆ. ಪಾಕಿಸ್ತಾನ ಪರವಾಗಿ ಬೊಗಳುವ ನಾಯಿಯನ್ನು ಸಾಕಿದ್ದಿರಿ.