ಸೂರ್ಯನ ಶಾಪ ! ಬಿಸಿಲಿನ ತಾಪ ತತ್ತರಿಸಿದ ಜನ

  • shivaraj bandigi
  • 2 Apr 2024 , 3:14 PM
  • Belagavi
  • 475

ಬೈಲಹೊಂಗಲ : ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬಿಸಿಲಿನ ತಾಪ ಹೆಚ್ಚಾಗಿದ್ದು ಜನರ ಜೀವನ ತತ್ತರಿಸಿ ಹೋಗಿದೆ. 

ಬೈಲಹೊಂಗಲ ಪಟ್ಟಣದ ಇಂದಿನ ತಾಪಮಾನ 38° ಇದ್ದು ಕಳೆದ ಬಾರಿಗಿಂತ ಅತೀ ಹೆಚ್ಚಿನ ತಾಪಮಾನವಾಗಿದೆ. ಬಿಸಿಲಿನ‌ ಧಗೆ ತಾಳಲಾರದೆ ಜನರು ತಂಪುಪಾನೀಯ ಮತ್ತು ಕಲ್ಲಂಗಡಿ ಹಣ್ಣಿಗೆ ಮೊರೆ ಹೋದ ದೃಶ್ಯ ಎಲ್ಲೆಡೆ ಕಾಣಸಿಗುತ್ತಿದೆ. ಕಾಣದ ಮಳೆಗೆ ಹಂಬಲಿಸಿದೆ ಮನ... ಎನ್ನುವಂತೆ ಜನರು ಮಳೆಯ ನಿರಿಕ್ಷೆಯಲ್ಲಿದ್ದು ತಕ್ಕಮಟ್ಟಿಗೆ ಭೂಮಿ ತಂಪಾಗುವ ಭರವಸೆಯಲ್ಲಿದ್ದಾರೆ.

ವರದಿ : ರವಿಕಿರಣ್  ಯಾತಗೇರಿ 

Read All News