ಡಿಕೆಶಿಗೆ ಠಕ್ಕರ್‌ ಕೊಟ್ಟ‌ ಸ್ವಪಕ್ಷಿಯ ಡಾ.ಜಿ.ಪರಮೇಶ್ವರ್

  • 13 Jan 2024 , 11:54 AM
  • Belagavi
  • 272

ಬೆಳಗಾವಿ: ಕೋವಿಡ್ ಅನ್ನೋದು ಕಾಂಗ್ರೆಸ್ ರ್ಯಾಲಿ ತಡೆಯೋ ಹುನ್ನಾರ ಅಂತ ಡಿಕೆಶಿ ಆರೋಪ ವಿಚಾರ.
ಡಿಕೆಶಿಗೆ ಠಕ್ಕರ್‌ ಕೊಟ್ಟ‌ ಸ್ವ ಪಕ್ಷಿಯ ಡಾ.ಜಿ.ಪರಮೇಶ್ವರ್.

ಕೋವಿಡ್ ರಾಷ್ಟ್ರದ ಸಮಸ್ಯೆ ಇದು ಈಗಾಗಲೇ ಕೇಂದ್ರ ಸರ್ಕಾರ ಎಚ್ಚರಿಕೆ ಅಡ್ವೈಸರಿ ರಿಲೀಸ್ ಮಾಡಿದೆ..

ರಾಜ್ಯ ಸರ್ಕಾರ ಕೂಡ‌ ನಿಯಮ ಜಾರಿಗೆ ತಂದಿದೆ..

ಇಂಡೋರ್ ನಲ್ಲಿನ ಕಾರ್ಯಕ್ರಮ ಕ್ಕೆ ಮಾತ್ರ ಕ್ರಮ ಅಂತ ಸರ್ಕಾರ ಹೇಳಿದೆ.

ಅವಧಿ ಪೂರ್ಣ ಚುನಾವಣೆ ವಿಚಾರದಲ್ಲೂ ಡಿಕೆಶಿ ತದ್ವಿರುದ್ಧದ ಹೇಳಿಕೆ ನೀಡಿದ ಪರಮೇಶ್ವರ್‌.
ಅವಧಿ ಪೂರ್ಣ ಚುನಾವಣೆ ಅಂತ ಅನ್ನಿಸ್ತಿಲ್ಲ.


 

Read All News