ರಾಜ್ಯ ಸರ್ಕಾರದ ಧಾರ್ಮಿಕ ಪರಿಷತಗೆ ನಾಮನಿರ್ದೇಶನ ಸ್ಥಾನಕ್ಕೆ ಡಾ. ಮಹಾಂತೇಶ ಶಾಸ್ತ್ರೀ ಆಯ್ಕೆ

  • Shivaraj Bandigi
  • 15 Jan 2024 , 2:37 AM
  • Belagavi
  • 205

ಬೈಲಹೊಂಗಲ : ಪಟ್ಟಣದ ಮುರಗೋಡ ರಸ್ತೆಯ ದುರ್ಗಾದೇವಿ ದೇವಸ್ಥಾನದ ವೇ. ಮೂ.ಡಾ. ಮಹಾಂತೇಶ ಶಾಸ್ತ್ರೀ ಆರಾದ್ರಿಮಠ ಅವರು ರಾಜ್ಯ ಸರ್ಕಾರದ  ಧಾರ್ಮಿಕ ಪರಿಷತ್ತಿನ ಅಧಿಕಾರೇತರ ನಾಮನಿರ್ದೇಶನ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಸಾರಿಗೆ, ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ  ಈ ಪರಿಷತ್ತಿನ ಅಧ್ಯಕ್ಷರಾಗಿರುತ್ತಾರೆ.

Read All News