ರೈತರಿಗೆ ವಿದ್ಯುತ್ ಸಮಸ್ಯೆ ಆಗ್ಬಾರ್ದು! ಶಾಸಕ ಶ್ರೀಮಂತ ಪಾಟೀಲ್ ಹೆಸ್ಕಾಂ ಅಧಿಕಾರಿಗಳಿಗೆ ವಾರ್ನ್

  • 14 Jan 2024 , 10:56 PM
  • Belagavi
  • 197

ನಮಗೋತ್ತಿಲ್ಲಾ ರೈತರಿಗೆ ವಿದ್ಯುತ್ ಸಮಸ್ಯೆ ಆಗ್ಬಾರ್ದು! ಶಾಸಕ ಶ್ರೀಮಂತ ಪಾಟೀಲ್ ಹೆಸ್ಕಾಂ ಅಧಿಕಾರಿಗಳಿಗೆ ವಾರ್ನ್

ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷಕ್ಕೆ ರೋಸಿ ಹೋದ ರೈತರು

ಗಡಿ ರೈತರಿಗೆ ಪದೇ ಪದೇ ವಿದ್ಯುತ್ ಸಮಸ್ಯೆ ಸಾವಿರಾರು ಎಕರೆ ಬೆಳೆ ನೀರಿಲ್ಲದೆ ಕಮರುತ್ತಿವೆ 

ಮುರಗುಂಡಿ ಗ್ರಾಮದಲ್ಲಿ  5 ಕೆ ವಿ ವಿದ್ಯುತ್ ಘಟಕ ನಿರ್ಮಾಣ ಕಾಮಗಾರಿ ಪೂಜೆ

ಕಾಗವಾಡ ಶಾಸಕ ಶ್ರೀಮಂತ ಪಾಟೀಲ  ಅಥಣಿ ಶಾಸಕ ಮಹೇಶ ಕುಮಠಳ್ಳಿ ಉಭಯ ಶಾಸಕರು ಭಾಗಿ ಕಾರ್ಯಕ್ರಮದಲ್ಲಿ ಭಾಗಿ

ದಿನಕ್ಕೆ 7 ಗಂಟೆ ವಿತ್ಯುತ್ತ ನೀಡುವಂತೆ ರೈತರ ಮನವಿ

Read All News