ಟ್ವಿಟ್ಟರ ಮೇಲೆ ಹತೋಟಿ ಸಾಧಿಸಿದ ಎಲೋನ್ ಮಸ್ಕ್  ಭಾರತ ಮೂಲದ ಟ್ವಿಟ್ಟರ್ ಸಿಇಓ ವಜಾ  

  • 15 Jan 2024 , 2:17 AM
  • world
  • 211

ಸಿಇಓ  ಪರಾಗ್ ಅಗರವಾಲ್, ಮುಖ್ಯ ಹಣಕಾಸು ಅಧಿಕಾರಿ ನೆಡ್ ಸೆಗಲ್ ಮತ್ತು ಕಾನೂನು ವ್ಯವಹಾರಗಳು ಮತ್ತು ನೀತಿ ಮುಖ್ಯಸ್ಥ ವಿಜಯ ಗಡ್ಡೆ ಅವರನ್ನು ವಜಾಗೊಳಿಸುವ ಮೂಲಕ ಎಲೋನ್ ಮಸ್ಕ್ ತನ್ನ ಟ್ವಿಟರ್ ಮಾಲೀಕತ್ವವನ್ನು ಪ್ರಾರಂಭಿಸಿದ್ದಾರೆ.

ಎಲೋನ್ ಮಸ್ಕ್ ಟ್ವಿಟ್ಟರ್ ಖರೀದಿಸಲು $44 ಶತಕೋಟಿ ಒಪ್ಪಂದವನ್ನು ಪೂರ್ಣಗೊಳಿಸಿ ವಿಶ್ವದ ಅತ್ಯಂತ ಪ್ರಭಾವಶಾಲಿ ಸಾಮಾಜಿಕ ಮಾಧ್ಯಮ ಟ್ವಿಟ್ಟರನ್ನು ಸಂಪೂರ್ಣ್ ತಮ್ಮ್ ಹಿಡಿತಕ್ಕೆ ತೆಗುದುಕೊಂಡ ಕಾರಣ ಟ್ವಿಟ್ಟರ್  ಸಿಇಒ ಪರಾಗ್ ಅಗರವಾಲ್ ಮತ್ತು ಸಿಎಫ್‌ಒ ನೆಡ್ ಸೆಗಲ್ ಅವರು  ಕಂಪನಿಯನ್ನು ತೊರೆದಿದ್ದಾರೆ. 

Read All News