ಬೆಳಗಾವಿ : ಜಿಲ್ಲೆಯ ಅಥಣಿ ಶಾಸಕ ಲಕ್ಷ್ಮಣ ಸವದಿ ಮನೆಗೆ ಅರಣ್ಯ ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸಿದರು ಆರ್ ಎಫ್ ಓ ಮತ್ತು ಸಿಬ್ಬಂದಿ.
ಹುಲಿ ಉಗುರು ಹಸ್ತಾಂತರಿಸಿದ ಚಿದಾನಂದ ಸವದಿ.
ಶಾಸಕ ಲಕ್ಷ್ಮಣ ಸವದಿ ಮನೆಯಲ್ಲಿ ಸರ್ಚ್ ವಾರಂಟ್ ಮೂಲಕ ತಪಾಸಣೆ ನಡೆಸಿದ ಆರ್ ಎಪ್ ಓ ಮತ್ತು ಸಿಬ್ಬಂದಿ.
ಲಕ್ಷ್ಮಣ ಸವದಿ ಸುಪುತ್ರ ಸುಮೀತ ಸವದಿ ವಿವಾಹ ಸಮಯದಲ್ಲಿ ಹುಲಿ ಉಗುರಿನ ಪೆಂಡೆಂಟ್ ಧರಿಸಿರುವ ಪೋಟೋ ವೈರಲ್ ಹಿನ್ನೆಲೆಯಲ್ಲಿ ಶಾಸಕ ಸವದಿ ಮನೆಗೆ ಭೇಟಿ.