ಮಾಜಿ ಶಾಸಕ ಡಾ. ವಿಶ್ವನಾಥ ಪಾಟೀಲ ಜನ್ಮದಿನ. ಅಭಿಮಾನಿಗಳಿಂದ ಹಣ್ಣು ಹಂಪಲು ವಿತರಣೆ

  • Shivaraj Bandigi
  • 14 Jan 2024 , 10:09 PM
  • Belagavi
  • 191

ಬೈಲಹೊಂಗಲ : ಮಾಜಿ ಶಾಸಕ ಡಾ. ವಿಶ್ವನಾಥ ಪಾಟೀಲ ಅವರ ಜನ್ಮದಿನದ ಪ್ರಯುಕ್ತ ಅಭಿಮಾನಿಗಳು ಪಟ್ಡಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಾಲು, ಹಣ್ಣು ವಿತರಿಸಿದರು.

ಈ ಸಂದರ್ಭದಲ್ಲಿ ಮುಖ್ಯ ವೈಧ್ಯಾಧಿಕಾರಿ ಡಾ. ನಿರ್ಮಲಾ ಮಹಾಂತಶೆಟ್ಟಿ ಹಾಗೂ ಅಭಿಮಾನಿಗಳು ಇದ್ದರು. ಲಿಂಗದಳ್ಳಿ ಗ್ರಾಮದಲ್ಲಿ ಡಾ. ವಿಶ್ವನಾಥ ಈ . ಪಾಟೀಲ ಅಭಿಮಾನಿ ಬಳಗದವರಿಂದ ಹಾಗೂ ಕೆ.ಎಲ್‌.ಇ ಸಂಸ್ಥೆಯ ಆಶ್ರಯದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.

Read All News