ಕಿತವಾಡ ಫಾಲ್ಸ್‌ನಲ್ಲಿ ಕಾಲು ಜಾರಿ ಬಿದ್ದು ನಾಲ್ವರು ಯುವತಿಯರ ಸಾವು

  • 15 Jan 2024 , 1:15 AM
  • Belagavi
  • 194

ಕರ್ನಾಟಕ ಮಹಾರಾಷ್ಟ್ರ ಗಡಿಭಾಗದಲ್ಲಿ ಇರುವ ಕಿತವಾಡ ಫಾಲ್ಸ್ ನಲ್ಲಿ ಬೆಳಗಾವಿಯಿಂದ ಕಿತವಾಡ ಫಾಲ್ಸ್‌ಗೆ ಟ್ರಿಪ್‌ಗೆ ತೆರಳಿದ್ದ ನಾಲ್ವರು ವಿದ್ಯಾರ್ಥಿಗಳು ಪಾಲ್ಸ್ ನಲ್ಲಿ ಜಾರಿ ಬಿದ್ದು ನಾಲ್ವರು ಸಾವನ್ನಪಿರುವ ಘಟನೆ ಬೆಳಗಾವಿಯಲ್ಲಿ ‌ನಡೆದಿದೆ.

ಬೆಳಗಾವಿಯ ಮದರಸಾ ಶಾಲೆಯಲ್ಲಿ ಓದುತ್ತಿದ ವಿದ್ಯಾರ್ಥಿಗಳು ಇಂದು ಟ್ರಿಪ್ ಗೆ ಎಂದು ಕಿತವಾಡಕ್ಕೆ ಹೋಗಿದ್ದರು.

 ಈ ವೇಳೆ ಸೆಲ್ಫಿ ಫೋಟೋ ತಗೆದುಕೊಳ್ಳುವ ವೇಳೆ ಕಾಲು ಜಾರಿ ಬಿದ್ದ ಐವರು ಯುವತಿಯರು ಬಿದ್ದಿದ್ದಾರೆ.

ಐವರು ಯುವತಿಯರ ಪೈಕಿ ನಾಲ್ವರ ಸಾವನ್ನಪ್ಪಿದ್ದು  ಓರ್ವಳ ಸ್ಥಿತಿ ಗಂಭೀರವಾಗಿವಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

Read All News