ಬೆಳಗಾವಿ :ಜಿಲ್ಲೆಯ ಅಥಣಿ ತಾಲೂಕಿನ ನಂದೇಶ್ವರ ಗ್ರಾಮದ ಗಡ್ಯಾಮುತ್ಯಾನ ಜಾತ್ರೆಯನ್ನು ಬಹಳ ಸರಳವಾಗಿ ಹಾಗೂ ಅದ್ದೂರಿಯಾಗಿ ಜಾತ್ರೆಯನ್ನು ನೆರೆವೇರಿಸಿದ ಈ ಜಾತ್ರೆಗೆ ಬಬಲಾದಿ ಮೂಲಸ್ಥಾನದ ಮಠದ ಸಿದ್ಧರಾಮ ಸ್ವಾಮೀಜಿಗಳು ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಶಾಸಕ ಅಥಣಿ ಶಾಸಕರ ಸಹೋದರರಾದ ಮುರುಗೇಶ್ ಕುಮಠಳ್ಳಿ ರಮೇಶ್ ಗೌಡ್ರು ಮತ್ತು ಊರಿನ ಗುರು ಹಿರಿಯರು ಸಮಸ್ತ ನಂದೇಶ್ವರ ಗ್ರಾಮಸ್ಥರು ಉಪಸ್ಥಿತರಿದ್ದರು
ವರದಿ ಅಜೀತ ಕಾಂಬಳೆ ಲೋಕಲ್ ವಿವ ನ್ಯೂಸ್ ಅಥಣಿ