ಬೆಳಗಾವಿ ತಾಲೂಕಿನ ಸೋನಟ್ಟಿ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ಡಿಸಿಪಿ ರೋಹನ್ ನೇತೃತ್ವದಲ್ಲಿ ಸರಾಯಿ ಅಡ್ಡೆಯ ಮೇಲೆ ದಾಳಿ ನಡೆಸಿ ಬರೋಬರಿ ಐದು ಸಾವಿರ ಲೀಟರ್ ಕಳ್ಳಬಟ್ಟಿ ಸರಾಯಿ ವಶಪಡಿಸಿಕೊಂಡಿದ್ದಾರೆ.
ಸೋನಟ್ಟಿ ಗ್ರಾಮದ ಗುಡ್ಡಗಾಡು ಪ್ರದೇಶದಲ್ಲಿ ನಡೆಯುತ್ತದ್ದ ಕಳ್ಳಬಟ್ಟಿ ದಂಧೆ. 200 ಲೀಟರ್ ಕಳ್ಳಬಟ್ಟಿ ಇರುವ 26 ಬ್ಯಾರೆಲ್, 30 ಲೀಟರ್ ಇರುವ 17 ಬ್ಯಾರಲ್ ಕಳ್ಳಬಟ್ಟಿ ಸಾರಾಯಿ ಜಪ್ತಿ ಮಾಡಲಾಗಿದೆ.