ಸೋಮವಾರವನ್ನು ವಾರದ ಕೆಟ್ಟ ದಿನ ಎಂದು ಘೋಷಿಸಿದ ಗಿನ್ನಿಸ್ ವರ್ಲ್ಡ್ ರೆಕಾರ್ಡ್

  • 14 Jan 2024 , 10:21 PM
  • world
  • 136

ಗಿನ್ನಿಸ್  ವರ್ಲ್ಡ್ ರೆಕಾರ್ಡ್ : ಸೋಮವಾರವನ್ನು  ಅತ್ಯಂತ ಕೆಟ್ಟ ದಿನ ಎಂದು ಅಧಿಕೃತವಾಗಿ ಘೋಷಿಸಿದೆ.  ಗ್ಲೋಬಲ್ ರೆಕಾರ್ಡ್ ಕೀಪಿಂಗ್ ಬಾಡಿ ಸೋಮವಾರ, ಅಕ್ಟೋಬರ್ 17, 2022 ರಂದು ತನ್ನ ಅಧಿಕೃತ ಟ್ವಿಟರ್ ಪುಟದಲ್ಲಿ ಮಾಡಿದ ಟ್ವೀಟ್‌ನಲ್ಲಿ ಇದನ್ನು ಹೇಳಿದೆ.

ವಾರದ ಕೆಟ್ಟ ದಿನ ಎಂದರೆ ಅದು ಸೋಮವಾರ
ಇಲ್ಲಿ ವಿಶೇಷತೆ ಎಂದರೆ, ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸೋಮವಾರದಂದು ಟ್ವೀಟ್ ಮಾಡುವ ಮೂಲಕ ಜನರನ್ನು ಆಶ್ಚರ್ಯಗೊಳಿಸಿದೆ.
 

Read All News