ಬೆಳಗಾವಿ :ಮಾಜಿ ಮುಖ್ಯಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುವ ಯಾತ್ರೆ ಪಂಚರತ್ನ ರಥಯಾತ್ರೆ ಬೆಳಿಗ್ಗೆ 9ಗಂಟೆಗೆ ಖಾನಾಪೂರ ಪ್ರವೇಶ ಮಾಡುವ ಮೂಲಕ ಪ್ರಾರಂಭವಾಗಿದೆ
ಮತ್ತು ಜೆಡಿಎಸ್ ಅಭ್ಯರ್ಥಿ ನಾಸೀರ್ ಭಾಗವಾನ ಪರ ಪ್ರಚಾರ ನಡೆಸಲು hd ಕುಮಾರಸ್ವಾಮಿ ಬೆಳಗಾವಿಯಲ್ಲಿ ಬೀಡುಬಿಟ್ಟಿದ್ದಾರೆ.
ರಾತ್ರಿ ಹಲಸಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ನಡೆಸಲಿರುವ ಕುಮಾರಸ್ವಾಮಿ ಈ ಬಾರಿ ಬೆಳಗಾವಿ ಜಿಲ್ಲೆಯಲ್ಲಿ ಖಾತೆ ತೆರೆಯಲೇಬೇಕೆಂದು ಪಣ ತೊಟ್ಟಿದ್ದಾರೆ,ಖಾನಾಪೂರ ನಂತರ ಕುಡಚಿ, ರಾಯಭಾಗ ಮತ್ತು ಬೈಲಹೊಂಗಲ ಕ್ಷೇತ್ರದಲ್ಲಿ ಯಾತ್ರೆ ಮುಂದುವರೆಯಲಿದೆ.
ನಾಸಿರ ಬಾಗ್ವಾನ ಕಾರ್ಯಗಳ ಕುರಿತು ಮಾತನಾಡಿದ ಕುಮಾರಸ್ವಾಮಿ
ಯುವಕರಿಗೆ ಉತ್ತಮ ಶಿಕ್ಷಣ ನೀಡುವುದಾಗಿ ತಿಳಿಸಿದ HDK
ರಾಜ್ಯ ಸರ್ಕಾರದ ವಿರುದ್ದ ಗುಡುಗಿದ HDK
ಪಂಚರತ್ನ ಯೋಜನೆಯನ್ನು ಪ್ರತಿ ಹಳ್ಳಿಗಳಿಗೆ ತಲುಪಿಸುತ್ತೇವೆ.
ಸ್ವತಂತ್ರವಾದ ಸರ್ಕಾರ ನೀಡುವುದಾಗಿ ತಿಳಿಸಿದ್ದಾರೆ.
ಪ್ರತಿ ಗ್ರಾಮಗಳಲ್ಲಿ ಹೈ ಟೆಕ್ ಆಸ್ಪತ್ರೆ ಕೊಡುವುದಾಗಿ ಘೋಷಣೆ ಮಾಡಿದ HDK
ಆಸ್ಪತ್ರೆ ಬಿಲ್ಲನು ಸರಕಾರವೇ ನೋಡುಕೊಳ್ಳುತ್ತದೆ ಎಂದು ಹೇಳಿದ HDK
ಪ್ರತಿಯೊಬ್ಬರಿಗೂ ನಿವೇಶನ ನೀಡುವುದಾಗಿ ತಿಳಿಸಿದ HDK.
ವಿಧವಾ ತಾಯಂದರಿಗೆ ಮತ್ತು ಮದುವೆ ಆಗದ ಮಹಿಳೆಯರಿಗೆ ರೂ.8000 ಸಹಾಯ ಧನ ನೀಡುವುದಾಗಿ ತಿಳಿಸಿದ HDK.