ಅಥಣಿಯಲ್ಲಿ ಮಹೇಶ್ ಕುಮಠಳ್ಳಿಯಿಂದ ಹೈ ಡ್ರಾಮಾ

  • Krishna Shinde
  • 11 Jan 2024 , 4:23 PM
  • Belagavi
  • 290

ಅಥಣಿ :ನದಿ ತೀರದ ಗ್ರಾಮಗಳಲ್ಲಿ ವಿದ್ಯುತ್ ಸ್ಥಗಿತ ಖಂಡಿಸಿ ಅಥಣಿ ಹೆಸ್ಕಾಮ್ ಎದುರು ರೈತರೊಂದಿಗೆ ಕುಮಠಳ್ಳಿ ಪ್ರತಿಭಟನೆ ನಡೆಸಿದ್ದಾರೆ.

ರೈತರ ಬೆಳೆಗೆ ನೀರುಣಿಸಲು ಮತ್ತು ಜಾನುವಾರುಗಳ ಕುಡಿಯುವ ನೀರಿನ ಪೂರೈಕೆ ತೊಂದರೆಯಾಗುತ್ತಿರುವ ಕಾರಣ 
ಅಥಣಿ ಹೆಸ್ಕಾಮ್ ಕಚೇರಿ ಎದುರು ಪ್ರತಿಭಟನೆಗೆ ಮುಂದಾಗಿದ್ದಾರೆ.
 

 

Read All News