ಲಕ್ಷ್ಮಣ ಸವದಿಗಾಗಿ ಯಾವ ತ್ಯಾಗವಾದರು ಮಾಡಲು ಸಿದ್ದ : ರಾಜು ಕಾಗೆ

  • Krishna Shinde
  • 14 Jan 2024 , 10:04 PM
  • Belagavi
  • 311

ಅಥಣಿ :ಲಕ್ಷ್ಮಣ ಸವದಿ ಕಾಂಗ್ರೆಸಗೆ ಬಂದರೆ ಅತ್ಯಂತ ಸಂತೋಷವಾಗುತ್ತದೆ ಮತ್ತು ಅವರನ್ನು ಪಕ್ಷಕ್ಕೆ ಗೌರವಿತವಾಗಿ ಬರಮಾಡಿಕೋಳ್ಳುತ್ತೆವೆ ಎಂದು ರಾಜು ಕಾಗೆ ಹೇಳಿದ್ದಾರೆ.

ಅವರಿಗೆ ಉನ್ನತ ಸ್ಥಾನ ಮಾನ ನೀಡಲಾಗುವದು ಮತ್ತು ಲಕ್ಷ್ಮಣ ಸವದಿಗಾಗಿ ನಾನು ಯಾವ ತ್ಯಾಗವಾದರು ಮಾಡುತ್ತೆನೆ ಎಂದು ಹೇಳಿದ್ದಾರೆ.

ನಾನು ಅವರಿಗೆ ಮಂತ್ರಿ ಸ್ಥಾನ ಕೋಡಬೇಕು ಎಂದು ಒತ್ತಾಯಿಸುತ್ತೆನೆ ಎಂದು ಕಾಗವಾಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ ಲಕ್ಷ್ಮಣ ಸವದಿ ಮನೆಗೆ ಬೇಟ್ಟಿ ನೀಡಿ ಮಾದ್ಯಮಗಳಿಗೆ ಪ್ರತಿಕ್ರಿಯೆ  ನೀಡಿದ್ದಾರೆ.

 

Read All News