ಇಂಧನದ ಕೊರತೆ ಭಾರತಕ್ಕಿಲ್ಲ! ಆತಂಕಪಡುವ ಅಗತ್ಯವೂ ಇಲ್ಲ

  • Shivaraj
  • 24 Mar 2026 , 11:06 PM
  • Belagavi
  • 35

ಬೈಲಹೊಂಗಲ- ದೇಶವ್ಯಾಪಿ ಆತಂಕ ಪಡುವ ಸುದ್ದಿ ಗಾಳಿ ಸುದ್ದಿಯಲ್ಲಿ ಬಂದಿರುವದರಿಂದ ಭಾರತೀಯ ನಾಗರಿಕರು ಭಯಪಡುವ ಅವಶ್ಯಕತೆ ಇಲ್ಲ. 

ಸುಖಾ ಸುಮ್ಮನೆ ಗಾಳಿಯ ಮಾತು ನಂಬಿಕೊಂಡು ಪೆಟ್ರೋಲ್ ಬಂಕಗಳ ಮುಂದೆ ಸರತಿ ಸಾಲಿನಲ್ಲಿ ನಿಂತುಕೊಂಡು ತಮ್ಮ ವಾಹನಗಳಿಗೆ ಇಂಧನ ಭರಿಸುವ ಭರಾಟೆಯಲ್ಲಿ ಸಮಯ ವ್ಯರ್ಥ ಮಾಡದೇ ಯೋಚಿಸಿ, ನೋಡಬೇಕಾದ ಅಗತ್ಯವಿದೆ. 

ದೇಶದಲ್ಲಿ ಇರುವದು ಶಕ್ತಿಶಾಲಿ ಸಾಮರ್ಥ್ಯದ ನಾಯಕ, ತನ್ನ ನಾಗರಿಕರಿಗೆ ತೊಂದರೆಯಾಗಲು ಬಿಡಲಾರ. 

ಯಾವುದೋ ಒಂದು ಗಾಳಿ ಮಾತನ್ನು ನಂಬಿ ಆತಂಕಕ್ಕೆ ಒಳಗಾಗಬಾರದು ಎನ್ನುವದು ಇದರ್ಥ.

ಹಲವಾರು ಸಂಕಷ್ಟಗಳು ಎದುರಾದಾಗ, ಎಲ್ಲ ಸಮಸ್ಯೆಗಳನ್ನು ಎದುರಿಸಿದ ಭಾರತಕ್ಕೆ ಯಾವುದೆ ಅಡಚಣೆಗಳು ಉಂಟಾಗುವದಿಲ್ಲ. 

ಸಮರ್ಥ ನಾಯಕತ್ವದಲ್ಲಿ ನಾವೆಲ್ಲ ಚಲೋ ಇದ್ದಿವಿ.

ವರದಿಗಾರ : ರವಿಕಿರಣ್ ಯಾತಗೇರಿ 

Read All News