ಚೀನಿ ಪಡೆಗೆ ತಕ್ಕ ಶಾಸ್ತಿ ಮಾಡಿದ ಭಾರತೀಯ ಯೋಧರು

  • 15 Jan 2024 , 6:17 AM
  • Bengaluru
  • 174

ತವಾಂಗ್‌ನಲ್ಲಿ ಮುಖಾಮುಖಿಯಾದ ಪ್ರದೇಶದಲ್ಲಿ ಭಾರತೀಯ ಪಡೆಗಳು ಚೀನಾದ ಸೈನಿಕರಿಗೆ ತಕ್ಕ ಪ್ರತ್ಯುತ್ತರವನ್ನು ನೀಡಿವೆ. ಗಾಯಗೊಂಡ ಚೀನೀ ಸೈನಿಕರ ಸಂಖ್ಯೆ ಭಾರತೀಯ ಸೈನಿಕರಿಗಿಂತ ಹೆಚ್ಚು ಎಂದು ತಿಳಿದು ಬಂದಿದೆ.

ಚೀನೀಯರು ಸುಮಾರು 300 ಸೈನಿಕರೊಂದಿಗೆ ಭಾರೀ ಸಿದ್ಧತೆಗೆ ಬಂದಿದ್ದರು ಆದರೆ ಭಾರತದ ಕಡೆಯವರು ಎಲ್ಲದಕ್ಕೂ ಸಿದ್ದ ಎಂದು ಚೀನಿಯರು  ನಿರೀಕ್ಷಿಸಿರಲಿಲ್ಲ ಎಂದು ಸುದ್ದಿ ವಾಹಿನಿ ಟ್ವಿಟ್ ಮೂಲಕ ತಿಳಿಸಿದೆ.

 

Read All News