ರಾಜಕೀಯ ಕಾಳಗಕ್ಕೆ ತುತ್ತಾದ್ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆ

  • Krishna Shinde
  • 15 Jan 2024 , 3:00 AM
  • Belagavi
  • 368

ಬೆಳಗಾವಿ  :ರಾಜ್ಯ ಸರ್ಕಾರ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿರುವ ಐತಿಹಾಸಿಕ ರಾಜಹಂಸಗಡ  ಕೋಟೆ ಪ್ರದೇಶವನ್ನು ಅಭಿವೃದ್ಧಿ ಪಡಿಸಿದ್ದು, ಬೆಳಗಾವಿ ಗ್ರಾಮಾಂತರ ಜಿಲ್ಲೆಯ ಬಿಜೆಪಿ ಅಧ್ಯಕ್ಷ ಸಂಜಯ ಪಾಟೀಲ ಹಾಗು ಮಾಜಿ ಸಚಿವರಾದ  ರಮೇಶ್ ಜಾರಕಿಹೊಳಿ,ಹಾಗೂ ಹಲವಾರು ಜನ ಬಿಜೆಪಿ ಮುಖಂಡರು ರಾಜಹಂಸಗಡಕ್ಕೆ ಇಂದು  ಮಧ್ಯಾಹ್ನ ಭೇಟಿ 

ರಾಜಹಂಸಘಡ್ ಅಭಿವೃದ್ಧಿ ಬಗ್ಗೆ ನಮ್ಮ್ ಅಭ್ಯಂತರವಿಲ್ಲ ಎಂದ ಸಂಜಯ್ ಪಾಟೀಲ್
2ದಿವಸಗಳ ಮುಂಚೆ ಶಾಸಕಿಯ ಪತ್ರಿಕೆ ಗೋಷ್ಠಿಯಲ್ಲಿ  ಮಹಾರಾಷ್ಟ್ರದ ಕಾಂಗ್ರೆಸ್ ಲೀಡರಗಳು ಉದ್ಘಾಟನೆಗೆ ಬರ್ತಾ ಇದ್ದಾರೆ ಇದಕ್ಕೆ ನಮ್ಮ್ ವಿರೋಧವಿದೆ ಎಂದರು.
ರೋಡ್ ಮತ್ತು ತಡೆಗೋಡೆ ನಿರ್ಮಿಸಿದ್ದು ಬಿಜೆಪಿ ಸರ್ಕಾರ.
ರೆಡ್ಡಿ ಅವರಿಂದ ಹಣ ಬಿಡುಗಡೆ ಮಾಡಿಸಿ ಅನೇಕ ಅಭಿವೃದ್ಧಿ ಕಾರ್ಯ ಬಿಜೆಪಿ ಮಾಡಿದ್ದು ಎಂದು ಹೇಳಿದ್ದಾರೆ.
ಸಿದ್ದೇಶ್ವರ ಟೆಂಪಲ್ ಅಭಿವೃದ್ಧಿ ಮಾಡಿದ್ದು ನಾವು ಎಂದ ಪಾಟೀಲ್

ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೇ ಮಾಡುವ ಕನಸು ಬಿಜೆಪಿಯ ದಾಗಿತ್ತು ಎಂದು ಹೇಳಿದ್ದಾರೆ.

ಕಾಂಗ್ರೆಸ್ ಸರ್ಕಾರ ಒಂದು ರೂಪಾಯಿಕೂಡ ಕೊಟ್ಟಿಲ ಮತ್ತು ಬಿಜೆಪಿ 75ಲಕ್ಷ ಕೊಟ್ಟಿದೆ ಎಂದು ಹೇಳಿದ್ದಾರೆ.

ಕೌರಿ ಗುಡ್ಡದಲ್ಲಿ ಕಿತ್ತೂರಿನ ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ತಂಗಿದ್ದರು ಎಂದು ಪ್ರತಿತಿ ಇದೆ ಮತ್ತು ಆ ಸ್ಥಳದ ಅಭಿವೃದ್ಧಿಗೆ 1ಕೋಟಿ ವೆಚ್ಚ ಮಾಡಿದ್ದೇವೆ ಎಂದು ಪಾಟೀಲ್ ಹೇಳಿದ್ದಾರೆ.

ವೋಟ್ ಬ್ಯಾಂಕ್ ರಾಜಕೀಯ್ ನಡೆತಾ ಇದೆ ಎಂದು ಹೇಳಿದ್ದಾರೆ.

ಎಲ್ಲಾ ಹೇಳಿಕೆಗಳನ್ನು ಬರಿ ಬಾಯಿ ಮಾತಲ್ಲದೆ ಸರ್ಕಾರಿ ಪುರಾವೆಗಳ ಸಹಿತ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

Read All News