ಚೀನಾದ ಲಿಯಾನಿಂಗ್ ಪ್ರಾಂತ್ಯದಲ್ಲಿ ಆಕಾಶದಿಂದ ಹುಳುಗಳು ಬೀಳುತ್ತಿವೆ. ಇದಕ್ಕೆ ಕಾರಣವೇನೆಂದು ತಿಳಿಯದ ಜನರು ಗೊಂದಲಕ್ಕೊಳಗಾಗಿದ್ದರೆ.
ಚೀನಾದಲ್ಲಿ ಹುಳುಗಳ ಮಳೆಯಾಗುತ್ತಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋ ಚೀನಾದ ರಾಜಧಾನಿ ಬೀಜಿಂಗ್‌ನ ರಸ್ತೆಗಳು ಮತ್ತು ವಾಹನಗಳ ಮೇಲೆ ಹುಳು ಬಿದ್ದಿದ್ದು ತೋರುತ್ತಿದೆ .
ಇನ್ಸೈಡರ್ ಪೇಪರ್ ಎಂಬ ಟ್ವಿಟ್ಟರ ಖಾತೆ ಈ ವಿಡಿಯೋ ಹಂಚಿಕೊಂಡಿದ್ದು ಜನರು ಆಕಾಶದಿಂದ ಬೀಳುವ ಹುಳುಗಳಿಂದ ರಕ್ಷಿಸಿಕೊಳ್ಳಲು ಛತ್ರಿಗಳನ್ನು ಹಿಡಿದುಕೊಂಡಿದ್ದಾರೆ ಎಂಬುದು ಕಾಣಬಹುದು.
WATCH ???? China citizens told to find shelter after it looked like it started to rain worms pic.twitter.com/otVkuYDwlK
— Insider Paper (@TheInsiderPaper) March 10, 2023