ಭಾರತ್ ಹಾಗು ಪಾಕ್ ನಡುವಿನ ಹೈ ವೋಲ್ಟೇಜ್ ಪಂದ್ಯಾವಳಿ ಇಡಿ ವಿಶ್ವದ್ ಗಮನ ಸೆಳೆದಿದೆ ಅದ್ರಂತೆ ಪಾಕ್ ಟೀಮನನ್ನು ಬಗ್ಗು ಬಡಿದ್ ಟೀಮ್ ಇಂಡಿಯಾ ಗೆಲುವಿನ ನಗೆಯನ್ನು ಕೂಡಾ ಬೀರಿದೆ ಆದರೆ ಆಟ ಮುಗಿದ ಮೇಲೆ ಸ್ವಲ್ಪ ರಾಜಕೀಯ ಕೆಸರೆರಚಾಟ ಕೂಡಾ ಶುರು ಆಗಿದೆ.
ಈ ನಿಟ್ಟಿನಲ್ಲಿ, ಒಂದು ವಿಡಿಯೋ ವೈರಲ್ ಆಗಿದ್ದು ಭಾರತದಲ್ಲಿನ ವಿರೋಧ ಪಕ್ಷದ ನಾಯಕರು ಹಂಚಿಕೊಂಡಿದ್ದಾರೆ, ಶಾ ಆಟದ ನಂತರ ಭಾರತೀಯ ತ್ರಿವರ್ಣ ಧ್ವಜವನ್ನು ಹಿಡಿಯಲು ನಿರಾಕರಿಸಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.Jay Shah seems to have strong influence of his RSS ancestors ???? pic.twitter.com/FmvF5RVcvI
— YSR (@ysathishreddy) August 28, 2022
ಈ ವೈರಲ್ ವಿಡಿಯೋದಲ್ಲಿ ಬಿಸಿಸಿಐ ಕಾರ್ಯದರ್ಶಿ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಶಾ ಭಾರತದ ಧ್ವಜವನ್ನು ಹಿಡಿಯಲು ನಿರಾಕರಿಸುವುದನ್ನು ಎತ್ತಿ ಹಿಡಿದಿದ್ದಾರೆ.