ಉತ್ತರ ಕರ್ನಾಟಕದ ಸುಪ್ರಸಿದ್ಧ ದೇವಸ್ಥಾನಕ್ಕೆ ಜಲಕಂಟಕ

  • 14 Jan 2024 , 9:26 AM
  • Belagavi
  • 168

ಬೆಳಗಾವಿ :ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರು ಗ್ರಾಮದಲ್ಲಿರುವ ಎಲ್ಲಮ್ಮ‌ ದೇವಸ್ಥಾನಕ್ಕೆ ಜಲಕಂಕಟ ಉಂಟಾಗಿದೆ .

 

ನಿನ್ನೆಯಿಂದ ನಿರಂತರ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಕೆರೆತುಂಬಿ ನೀರು ಹೊರ ಬಂದಿದೆ ಮತ್ತು ಮೊಳಕಾಲುದ್ದ ನೀರಿನಲ್ಲೇ ಭಕ್ತಾದಿಗಳು ಎಲ್ಲಮ್ಮ ‌ದೇವಿಯ ದರ್ಶನ ಪಡೆದಿದ್ದಾರೆ.

 

Read All News