ಪ್ರಸಿದ್ಧ ಶೃಂಗಾರ್ ಗೌರಿ ಮತ್ತು ಜ್ಞಾನವಾಪಿ ಮಸೀದಿ ಪ್ರಕರಣದ ಕುರಿತು ಇಂದು ತೀರ್ಪು ನೀಡಲಿರುವ ನ್ಯಾಯಾಲಯ

  • 15 Jan 2024 , 1:06 AM
  • Uttarpradesh
  • 215

ವಾರಣಾಸಿ :ಜಿಲ್ಲಾ ನ್ಯಾಯಾಲಯವು ಇಂದು ಪ್ರಸಿದ್ಧ ಶೃಂಗಾರ್ ಗೌರಿ ಮತ್ತು ಜ್ಞಾನವಾಪಿ ಮಸೀದಿ ಪ್ರಕರಣದ ಕುರಿತು ತೀರ್ಪು ನೀಡಲಿದೆ. ತೀರ್ಪು ಬರುವ ಮುನ್ನ ವಾರಣಾಸಿಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ ಮತ್ತು ಹೈ ಅಲರ್ಟ್ ಹಾಕಲಾಗಿದ್ದು ಸೆಕ್ಷನ್ 144 ಜಾರಿಗೊಳಿಸಲಾಗಿದೆ.

ಜ್ಞಾನವಾಪಿ ಮಸೀದಿ ಸಂಕೀರ್ಣದೊಳಗೆ ಶೃಂಗಾರ್ ಗೌರಿ ಸ್ಥಳವನ್ನು ಪೂಜಿಸಲು ಅನುಮತಿ ಕೋರಿ ಇ ಹಿಂದೆ ಹಿಂದೂ ಮಹಿಳೆಯರು ಅರ್ಜಿ ಸಲ್ಲಿಸಿದ್ದರು.

Read All News