ನಾ ನಾಯಕಿ ಕಾರ್ಯಕ್ರಮದಲ್ಲಿ ಸದ್ದು ಮಾಡಿದ ಕಾಂಚಾಣ:ಬಿಜಿಪಿ ಕರ್ನಾಟಕದಿಂದ ಟ್ರೊಲ ಆದ ಕಾಂಗ್ರೆಸ್

  • 14 Jan 2024 , 9:43 PM
  • Bengaluru
  • 212

ಬೆಂಗಳೂರು:ನಾ ನಾಯಕಿ ಕಾರ್ಯಕ್ರಮಕ್ಕೆ ಹಣಕೊಟ್ಟು ಮಹಿಳೆಯರನ್ನು ಕರೆತರಲಾಗಿದೆ ಎಂದು ಬಿಜೆಪಿ ಕರ್ನಾಟಕ  ವಿಡಿಯೋ ಟ್ವಿಟ್ ಮಾಡುವ ಮೂಲಕ ಕಾಂಗ್ರೆಸ ಪಕ್ಷದ ಕಾಲೆಳೆದಿದೆ.

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಇಂದು ಬೆಂಗಳೂರಿನಲ್ಲಿ 'ನಾ ನಾಯಕಿ' ರ್ಯಾಲಿಯಲ್ಲಿ ಮಹಿಳಾ ಮುಖಂಡರು ಮತ್ತು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದರು.

ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮ ಹಣದುಬ್ಬರ ಮತ್ತು ರಾಜ್ಯದಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಗುರಿಯಾಗಿಸಿಕೊಂಡು ಪಕ್ಷದ ಪ್ರಚಾರವನ್ನು ಅವರು ಪ್ರಾರಂಭಿಸಿದ್ದರು.

Read All News