ಬೈಲಹೊಂಗಲ : ಸತತ ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ಕೊಂಚ ಮಟ್ಟದ ತಂಪೆರೆದ ಮಳೆರಾಯ. ಪಟ್ಟಣದ ವಿವಿದೆಡೆ ಸಿಡಿಲು, ಬಿರುಗಾಳಿಯ ಸುರಿದ ಸಿಟಿ ಸಿಟಿ ಮಳೆಗೆ ಭೂಮಿಯು ತಂಪಾಗಿ ಸ್ವಲ್ಪ ಮಟ್ಟಿಗೆ ಜನರು ನಿಟ್ಟಿಸಿರು ಬಿಡುವಂತಾಯಿತು.
ಬೆಳಗಿನಿಂದ ಮಧ್ಯಾಹ್ನದ ವರೆಗೂ ಸುಡುಬಿಸಿಲಿನ ನಡುವೆ ಬಂದ ಮಳೆರಾಯ ಬಿಸಿಲಿನ ಬೇಗೆಗೆ ಕಂಗೆಟ್ಟ ಜನರಿಗೆ ತಂಪೆರದಿದ್ದಾನೆ.
ವರದಿ : ರವಿಕಿರಣ್ ಯಾತಗೇರಿ