ಅಥಣಿ :ತಾಲೂಕಿನ ಕೃಷ್ಣ ಸಕ್ಕರೆ ಕಾರ್ಖಾನೆಯ 30ನೇ ವಾರ್ಷಿಕ ವರದಿ ಕಾರ್ಯಕ್ರಮವು ಆನ್ಲೈನ್ ವಿಡಿಯೋ ಕಾನ್ಫರೆನ್ಸ್ ಮೂಲಕ ಮುಖಾಂತರ ಜರುಗಿತು
ಈ ಕಾರ್ಯಕ್ರಮದಲ್ಲಿ ಸರ್ವ ಸದಸ್ಯರು ಮತ್ತು ಆಡಳಿತ ಮಂಡಳಿದವರು ಭಾಗವಸಿದ್ದರು .
ಇದೆ ವೇಳೆ ಮಾತನಾಡಿದ ಕಾರ್ಖಾನೆ ಅಧ್ಯಕ್ಷರಾದ ಪರಪ್ಪ ಸವದಿ ಪ್ರತಿ ವರ್ಷದಂತೆ ಈ ವರ್ಷವೂ ನಮ್ಮ ಕಾರ್ಖಾನೆಯು ಲಾಭದಾಯಕದಿಂದ ಕೂಡಿದ್ದು ಅದಕ್ಕೆಲ್ಲ ನಮ್ಮ ಕಾರ್ಖಾನೆಗೆ ಕಬ್ಬು ಕಳಿಸಿದ ರೈತರೇ ಕಾರಣ ಎಲ್ಲ ರೈತರಿಗು ಧನ್ಯವಾದ ತಿಳಿಸಿದರು ಮುಂಬರುವ ದಿನಗಳಲ್ಲಿ ಹಾಕಿರುವ ಎರಡು ನೂರು ರೂಪಾಯಿಗಳನ್ನು ಹಂತ ಹಂತವಾಗಿ ನೀಡಲಾಗುವುದು ಮತ್ತು ಕಾರ್ಖಾನೆಯು ಮುಂಬರುವ ದಿನಗಳಲ್ಲಿ ಉತ್ತಮವಾದ ದರ ನೀಡಲಾಗುವುದು ಎಂದರು.