ಅಥಣಿ ಗ್ರಾಮೀಣ ಭಾಗದಲ್ಲು ಒಕ್ಕರಿಸಿದ ಲಂಪಿ-ಸ್ಕಿನ್ ಡಿಸಿಜ್ ವೈರಸ್

  • 15 Jan 2024 , 1:48 AM
  • Belagavi
  • 332

ಅಥಣಿ: ಬೆಳಗಾವಿ ಜಿಲ್ಲೆ ಅಥಣಿ ಗ್ರಾಮೀಣಭಾಗ ಕೆಸರಾಳ ತೋಟ ತಾಲೂಕ ಪಶು ವೈದ್ಯಧಿಕಾರಿ dr ಹುಂಡೇಕರ್ ಪ್ರಾಮಾಣಿಕ ಕಾರ್ಯಕ್ಕೆ ಬದುಕುಳಿದ ಪಶುಗಳು. ಕೆಸರಾಳ ಪರಸರಾಮ ನಿಂಗಪ್ಪ ನರೋಡೆ ರೈತನಿಗೆ ಸೇರಿದ ಪಶುಗಳು ಇವು.

ಸುಮಾರು ಒಂದು ತಿಂಗಳಿಂದ ರಾತ್ರಿ ಹಗಲು ರೈತರಿಗೆ ಬೆಂಗಾವಲಾಗಿ ಸೂಕ್ತ ಅರಿಕೆಯಿಂದ ರೋಗ ನಿವಾರಣೆ. ರೋಗಭಾಧಿತ ಜಾನುವಾರೂಗಳ ಅಥಣಿ ಗ್ರಾಮೀಣ ಭಾಗದಲ್ಲು ಒಕ್ಕರಿಸಿದ ಲಂಪಿ-ಸ್ಕಿನ್ ಡಿಸಿಜ್ ವೈರಸ್ ನಿಂದ ಜನ ಕೆಂಗಟ್ಟಿದ್ದಾರೆ‌.

ಸುಮಾರು ಒಂದು ತಿಂಗಳಿಂದ ರಾತ್ರಿ ಹಗಲು ರೈತರಿಗೆ ಬೆಂಗಾವಲಾಗಿ ಸೂಕ್ತ ಅರಿಕೆಯಿಂದ ರೋಗ ನಿವಾರಣೆ ರೋಗಭಾಧಿತ ಜಾನುವಾರೂಗಳ ಬೆರ್ಪಡಿಕೆ ಹಾಗೂ ನಿರ್ದಿಷ್ಟ ಸಮಯಕ್ಕೆ ಸೂಕ್ತ ಚಿಕಿಸ್ತೆ ಅವಶ್ಯ! Dr ಹುಂಡೇಕರ ಸುಚನೆಬೆರ್ಪಡಿಕೆ ಹಾಗೂ ನಿರ್ದಿಷ್ಟ ಸಮಯಕ್ಕೆ ಸೂಕ್ತ ಚಿಕಿಸ್ತೆ ಅವಶ್ಯ! ತಾಲೂಕ ವೈದ್ಯಾಧಿಕಾರಿ Dr ಹುಂಡೇಕರ ಅವರಿಂದ ಮಾಹಿತಿ ನೀಡಿದ್ದಾರೆ‌.

Read All News