ತೆಲಿ ಹೋಗುತ್ತಿದ್ದ ವ್ಯಕ್ತಿ ರಕ್ಷಣೆ

  • 15 Jan 2024 , 6:54 AM
  • Belagavi
  • 130

ಬೈಲಹೊಂಗಲ: ಬೈಲಹೊಂಗಲ ಸಮೀಪದ ಹೊಸುರ ಗ್ರಾಮದ ಹತ್ತಿರದ ರಾಜ್ಯ ಹೆದ್ದಾರಿಯಲ್ಲಿರುವ ಯಕ್ಕುಂಡಿ ಸೇತುವೆಯ ಮೇಲೆ ಬಾರಿ ಮಳೆಯಿಂದ‌ ನೀರು ಹರಿಯುತಿದ್ದು ಗೊತ್ತಾಗದೆ ಸೇತುವೆ ದಾಟಲು  ಯತ್ನಿಸಿದ ಮಹಾರಾಷ್ಟ್ರ ರಾಜ್ಯದಿಂದ ಕಬ್ಬು ಕಟಾವಿಗೆ ಬಂದಿದ್ದ ಯುವಕ ದ್ವಿಚಕ್ರ ವಾಹನದ ಮೂಲಕ ತೇಲಿಕೊಂಡು ಹೋಗುತ್ತಿರುವದನ್ನು ನೋಡಿದ ರೈತರು ಹಗ್ಗ ಬಿಟ್ಟು ರಕ್ಷಣೆ ಮಾಡಿದ್ದಾರೆ.

 

ಈ ಸೇತುವೆ ಎತ್ತರಿಸಲು ಅನೇಕ ಹೊರಾಟ ನಡೆದರು ಜನಪ್ರತಿನಿಧಿಗಳ ಕಿವಿ ಕಿವಡಾಗಿದ್ದು ಜನಸಾಮಾನ್ಯರ ಜೀವ ಬಲಿ ಪಡೆಯುತ್ತಿದೆ ಎಂದು ಗ್ರಾಮಸ್ಥರು ಅಕ್ರೋಶ ವ್ಯಕ್ತ ಪಡಿಸಿದ್ದಾರೆ

Read All News