ಮರಾಠಿ ಭಾಷಿಕ ಹುಡುಗರು ಕನ್ನಡದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಹಿನ್ನೆಲೆ ರೋಡಿಗಿಳಿದು ಪ್ರತಿಭಟಿಸಿದ ಕರವೇ

  • 14 Jan 2024 , 10:02 PM
  • Belagavi
  • 199
ರೋಡಿಗಿಳಿದು ಪ್ರತಿಭಟಿಸಿದ ಕರವೇ 
ಮರಾಠಿ ವಿದ್ಯಾರ್ಥಿಗಳಿಂದ ಕನ್ನಡ ಬಾವುಟಕ್ಕೆ ಅವಮಾನ 
ಪೊಲೀಸರ ವಿರುದ್ದ ಕಿಡಿ ಕಾರಿದ ಕನ್ನಡ ಪರ ಹೋರಾಟಗಾರ ದೀಪಕ್ ಗುಡುಗನಟ್ಟಿ 
ಮರಾಠಿ ವಿದ್ಯಾರ್ಥಿಗಳ ಮೇಲೆ ಕಠಿಣ ಕ್ರಮ ತೆಗೆದು ಕೊಳ್ಳುವರೆಗು ಹೋರಾಟ 
ದ್ವಿತೀಯ ಪಿಯುಸಿ ವಿದ್ಯಾರ್ಥಿ ಕನ್ನಡ ಬಾವುಟ ತೋರಿಸಿದ ಕಾರಣ್ ಮಾರಾಮಾರಿ.
 
 

Read All News