ಹಾಲಿನ ದರ ಏರಿಕೆ ತೀವ್ರಗೊಂಡ ಪ್ರತಿಭಟನೆ

  • shivaraj bandigi
  • 1 Jul 2024 , 2:20 PM
  • Belagavi
  • 3913

ಬೆಳಗಾವಿ : ಹಾಲಿನ ದರ ಏರಿಕೆಗೆ ಬಿಜೆಪಿಯಿಂದ ತೀವ್ರ ಆರೋಪ ವ್ಯಕ್ತವಾಗುತ್ತಿದೆ. ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಪಾಕೆಟ್, ಕ್ಯಾನ್ ನಿಂದ ಹಾಲು ಸುರಿದು ಆಕ್ರೋಶ ವ್ಯಕ್ತಪಡಿಸುತ್ತಿರುವ ಕಾರ್ಯಕರ್ತರು ಖಟಾ ಕಟ್ ಖಟಾ ಕಟ್ ಎಂದು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ.

Read All News