ಬಿಜೆಪಿಯಿಂದ ಮಿಷನ್ 150 ಟಾರ್ಗೆಟ್ ಬೆಳಗಾವಿ ಪಾಲಿಟಿಕ್ಸನಲ್ಲಿ ಷಾ ಹವಾ

  • 15 Jan 2024 , 1:56 AM
  • Belagavi
  • 154


ಬಿಜೆಪಿಯಿಂದ ಮಿಷನ್ 150 ಟಾರ್ಗೆಟ್ ಬೆಳಗಾವಿ ಪಾಲಿಟಿಕ್ಸನಲ್ಲಿ ಷಾ ಹವಾ 

2 ಅಭಿಯಾನಗಳಿಗೆ ಚಾಲನೆ ಮಹೇಶ ತೆಂಗಿನಕಾಯಿ.

ಬೂತ ಸಂಕಲ್ಪ ಮತ್ತು ವಿಜಯ ಅಭಿಯಾನ ಯಶಸ್ವಿ.

5ಲಕ್ಷ ವಾಲ ಪೇಂಟಿಂಗ್ ಮಾಡಿದ ಬಿಜೆಪಿ.

ಜನ ಸಂಕಲ್ಪ ಯಾತ್ರೆಗೆ ಅಮಿತ್ ಷಾ.

ಕಿತ್ತೂರು ತಾಲೂಕಿನ ಎಂಕೆ ಹುಬ್ಬಳ್ಳಿಯಲ್ಲಿ ಭ್ರಹತ ಷಾ ಶೋ.

ಷಾ ರಿಂದ  ಒನ್ ಟು ಒನ್ ಟಾಲ್ಕ.

ಈ ಪತ್ರಿಕಾ ಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ತೆಂಗಿನಕಾಯಿ, ರಾಜ್ಯ ವಕ್ತಾರ ಎಮ್.ಬಿ.ಝೀರಲಿ, ಜಿಲ್ಲಾ ಅಧ್ಯಕ್ಷರಾದ ಸಂಜಯ ಪಾಟೀಲ ,ಅನಿಲ್ ಬೆನಕೆಹಾಗೂ ಜಿಲ್ಲೆಯ ಶಾಸಕರು, ಸಂಸದರು  ಪದಾಧಿಕಾರಿಗಳು ಉಪಸ್ಥಿತರಿದ್ದರು.

Read All News