ಭಾರಿ ಮಳೆಗೆ ಮುನವಳ್ಳಿ- ಹಳೆಬೆನ್ನೂರು ಸೇತುವೆ ಜಲಾವೃತ

  • shivaraj B
  • 2 Aug 2024 , 2:13 PM
  • Belagavi
  • 6307

ಬೆಳಗಾವಿ :  ಪಶ್ಚಿಮಘಟ್ಟ ಪ್ರದೇಶದಲ್ಲಿ ಮುಂದುವರೆದ ಮಳೆರಾಯನ ಆರ್ಭಟ, ಉಕ್ಕಿಹರಿಯುತ್ತಿರುವ ಮಲಪ್ರಭಾ ನದಿಗೆ‌ ಬೆಳಗಾವಿ ಜಿಲ್ಲೆಯ ಮುನವಳ್ಳಿ ಪಟ್ಟಣದಲ್ಲಿರುವ ಹಳೆಯ ಸೇತುವೆ ಮುನವಳ್ಳಿ ಹಳೆ,ಬೆನ್ನೂರು ಸೇತುವೆ ಜಲಾವೃತವಾಗಿದೆ. ಇದರಿಂದ ಸುಮಾರು 15ಕ್ಕೂ ಹೆಚ್ಚಿನ ಗ್ರಾಮಗಳ ಸಂಪರ್ಕ ಕಡಿತವಾಗಿದೆ.

Read All News