ಇಂಡಿಯಾ ಗೇಟ್‌ನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸರವರ ಪ್ರತಿಮೆ ಮತ್ತು ಕರ್ತವ್ಯ ಪಥ ಉದ್ಘಾಟಿಸಿದ ನಮೋ

  • 15 Jan 2024 , 3:28 AM
  • Delhi
  • 151

ನವ ದೆಹಲಿ :ಪ್ರಧಾನಮಂತ್ರಿ ನರೇಂದ್ರ ಮೋದಿರವರು ಕರ್ತವ್ಯ ಪಥ ಉದ್ಘಾಟಿಸಿದರು ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಇಂಡಿಯಾಗೇಟನಲ್ಲಿ ಅನಾವರಣಗೊಳಿಸಿದರು.

ಭಾರತೀಯ ನೌಕಾಪಡೆಯ ನಾಮಫಲಕದಿಂದ ಸೇಂಟ್ ಜಾರ್ಜ್ ಶಿಲುಬೆಯನ್ನು ತೆಗೆದುಹಾಕಿದ ನಂತರ, ಕೇಂದ್ರ ಸರ್ಕಾರವು ದೆಹಲಿಯ ರಾಜಪಥದ ಹೆಸರನ್ನು ಕರ್ತವ್ಯ ಪಥ ಎಂದು ಬದಲಾಯಿಸಿದೆ .

Read All News