ನಯಾನಗರ ಶಾಲೆಯ ಎಸಡಿಎಂಸಿ ಅಧ್ಯಕ್ಷರಾಗಿ ನಾರಾಯಣ ಆಯ್ಕೆ

  • shivaraj B
  • 1 Aug 2024 , 11:36 PM
  • Bailhongal
  • 4825

ಬೈಲಹೊಂಗಲ- ತಾಲೂಕಿನ ನಯಾನಗರದ ಸರ್ಕಾರಿ ಪ್ರೌಢಶಾಲೆಯ ಎಸಡಿಎಂಸಿ ಅಧ್ಯಕ್ಷರಾಗಿ ಗ್ರಾಮದ ಮುಖಂಡ ನಾರಾಯಣ ನಲವಡೆ ಆಯ್ಕೆಯಾಗಿದ್ದಾರೆ. .

ಸತತವಾಗಿ ಮೂರು ಬಾರಿ ಅಧ್ಯಕ್ಷರಾಗಿ ಆಯ್ಕಯಾದ ಇವರು ಈ ಮೊದಲು ಶಾಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದರು‌. ಇದನ್ನು ಗಮನಿಸಿದ ಗ್ರಾಮದ ಹಿರಿಯರು ನಾರಾಯಣ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಇದೇ 3 ರಂದು ಅಧಿಕಾರ ಸ್ವೀಕಾರ ನಡೆಯಲಿದೆ.

ವರದಿ  : ರವಿಕಿರಣ್  ಯಾತಗೇರಿ

Read All News