ಬೆಳಗಾವಿ ಬೆಳಿಗ್ಗೆ 8ರಿಂದ್ 11ಗಂಟೆಯ್ ವರೆಗೆ ಭಾರಿ ವಾಹನಗಳಿಗೆ ಬೆಳಗಾವಿ ನಗರದಲ್ಲಿ ಎಂಟ್ರಿ ಇಲ್ಲ ಎಂದ ಪೊಲೀಸ್ ಇಲಾಖೆ ನಗರದ್ ಪ್ರತಿ ಎಂಟ್ರಿಯಲ್ಲಿ ಪಾಯಿಂಟ್ ಹಾಕಿ ಕಂಟ್ರೋಲ್ ಮಾಡುತ್ತೇವೆ ಎಂದು ತಿಳಿಸಿದ್ದಾರೆ .
ಪ್ರತಿ ಶಾಲೆವತಿಯಿಂದ್ ಯಾರಾದರೂ ಒಬ್ಬ ಗಾರ್ಡ್ ಅಥವಾ ಒಬ್ಬ ಪೊಲೀಸ್ ನೇಮಕ ಮಾಡಬೇಕು ಎಂದು ತಿಳಿಸಿದ್ದಾರೆ.