ದುಡ್ಡು ಕೊಡದ ಎಟಿಎಂಗಳು ಹಣಕ್ಕಾಗಿ ಸಾರ್ವಜನಿಕರು ಕಂಗಾಲು

  • shivaraj B
  • 19 Aug 2024 , 12:47 PM
  • Hukkeri
  • 481

ಹುಕ್ಕೇರಿ :  ಪಟ್ಟಣದಲ್ಲಿ ಸಾಕಷ್ಟು ಎಟಿಎಂಗಳು ಇದ್ದರೂ ಕೂಡಾ ಯಾವುದರಲ್ಲಿಯೂ ಹಣವೇ ಇಲ್ಲ. ಬಸ್ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶದಲ್ಲಿ ಇರುವ ಎಟಿಎಂ ಮಷಿನಗಳು ಬಹುತೇಕ ಖಾಲಿ ಖಾಲಿಯಾಗಿವೆ. 

ಇವುಗಳನ್ನು ನಂಬಿ ಬಂದ ಜನರು ಕಂಗಾಲಾಗುವದು ಮಾತ್ರ ಗ್ಯಾರಂಟಿ.

ವರದಿ : ರವಿಕಿರಣ್  ಯಾತಗೇರಿ 

Read All News