ಒಡಿಸ್ಸಾದ್ ಆರೋಗ್ಯ ಸಚಿವರ ಎದೆಗೆ ಗುಂಡು ಹಾರಿಸಿದ ಪೊಲೀಸ್ ಅಧಿಕಾರಿ

  • 15 Jan 2024 , 5:05 AM
  • Odisha
  • 153

ಒಡಿಸ್ಸಾದ್ ಆರೋಗ್ಯ ಸಚಿವ ನಬಾ ಕಿಸೋರ್ ದಾಸ್ ಮೇಲೆ ಪೊಲೀಸ ಎಎಸ್ಐ ಗುಂಡು ಹಾರಿಸಿದ್ದಾರೆ.ಭಾನುವಾರ ಮಧ್ಯಾಹ್ನ 12:15 ರ ಸುಮಾರಿಗೆ ಒಡಿಸ್ಸಾದ್ ಜಾರ್ಸುಗುಡಾ ಜಿಲ್ಲೆಯ ಬ್ರಜರಾಜನಗರ ಬಳಿಯ ಗಾಂಧಿ ಚೌಕ್ ಬಳಿ ಈ ಘಟನೆ ನಡೆದಿದೆ.

ಆರೋಗ್ಯ ಸಚಿವರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಒಡಿಸ್ಸಾ ಸಿಎಂ ಪಟ್ನಾಯಕ್ ಭುವನೇಶ್ವರ್ ಆಸ್ಪತ್ರೆಗೆ ಆಗಮಿಸಿ, ಸಚಿವ ನಬಾ ದಾಸ್ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ.

Read All News