ಬೆಳಗಾವಿ :11 ನೇ ಅಂತರಾಷ್ಟ್ರೀಯ ಗಾಳಿಪಟ ಉತ್ಸವವನ್ನು ಇಂದು "ಮಾಲಿನಿ ನಗರ", ಬಿ ಎಸ್ ಯಡಿಯೂರಪ್ಪ ಮಾರ್ಗದಲ್ಲಿ ಹಲುವು ಗೌರವಾನ್ವಿತ ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟಿಸಲಾಯಿತು ಎಂದು ಶಾಸಕ ಅಭಯ ಪಾಟೀಲ ತಿಳಿಸಿದ್ದಾರೆ.
ಲೋಕಲವಿವ ನ್ಯೂಸ್ ವರದಿಗಾರರಾಗಲು 8310635736 ಕರೆಮಾಡಿ
ಎಂ.ಜಿ ಹಿರೇಮಠ ಪ್ರಾದೇಶಿಕ ಆಯುಕ್ತರುಬೆಳಗಾವಿ, ಕೈಗಾರಿಕೋದ್ಯಮಿಗಳಾದ ಜಯದೀಪ ಡೊಳ್ಳಿ ,ಸುನೀಲ ಬಾಗೇವಾಡಿ,ಮಹೇಶ ಇಮಾನ್ದಾರ್ ಮುಂತಾದವರು ಭಾಗಿಯಾಗಿದ್ದರು.