ಆನ್ ಲೈನ್ ವ್ಯವಹಾರ ಮಾಡುವವರು ಎಚ್ಚರ: ಎಸ್ಪಿ

  • shivaraj bandigi
  • 13 Feb 2024 , 1:48 PM
  • Belagavi
  • 708

ಬೆಳಗಾವಿ:

ಜಿಲ್ಲೆಯಲ್ಲಿನ ಜನರು ಹಣದ ದುಪ್ಪಟ್ಟು ಆಸೆಗೆ ಬಿದ್ದು ಆನ್ ಲೈನ್ ನಲ್ಲಿ ಲಕ್ಷಾಂತರ ರೂ. ಕಳೆದುಕೊಳ್ಳುತ್ತಿದ್ದಾರೆ. ಸಾರ್ವಜನಿಕರು ಸಾಮಾಜಿಕ ಜಾಲತಾಣ ಬಳಸುವಾಗ ಎಚ್ಚರದಿಂದ ಇರಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಹೇಳಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಸಾಮಾಜಿಕ ತಾಲತಾಣವಾದ ಫೇಸ್ ಬುಕ್, ವಾಟ್ಸಪ್ ಗ್ರೂಪ್ ನಲ್ಲಿ ಮೋಸ ಮಾಡುವ ಜಾಲ ಸಕ್ತಿಯವಾಗಿವೆ. ಜನರು ಎಚ್ವರಿಕೆಯಿಂದ ವ್ಯವಹಾರ ನಡೆಸಬೇಕು ಎಂದರು.

Read All News