ಮನ್ ಕಿ ಬಾತ ಮೂಲಕ ಪ್ರಧಾನಮಂತ್ರಿಯವರೊಂದಿಗೆ ಆಲೋಚನೆಗಳನ್ನು ಹಂಚಿಕೊಳ್ಳಲು ಜನಸಾಮಾನ್ಯರಿಗೆ ಆಹ್ವಾನ

  • 14 Jan 2024 , 10:06 PM
  • Delhi
  • 102

ದೆಹಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 28ನೇ ಆಗಸ್ಟ್ 2022 ರಂದು ಬೆಳಿಗ್ಗೆ 11 ಗಂಟೆಗೆ ಮನ್ ಕಿ ಬಾತ್‌ನ ಮುಂಬರುವ ಸಂಚಿಕೆಗಾಗಿ ಆಲೋಚನೆಗಳು ಹಂಚಿಕೊಳ್ಳಲು ಜನರನ್ನು ಆಹ್ವಾನಿಸಿದ್ದಾರೆ.

ಆಲೋಚನೆಗಳನ್ನು MyGov, Namo ಅಪ್ಲಿಕೇಶನ್‌ನಲ್ಲಿ ಹಂಚಿಕೊಳ್ಳಬಹುದು ಅಥವಾ ಸಂದೇಶವನ್ನು ರೆಕಾರ್ಡ್ ಮಾಡಲು ☎️1800-11-7800 ಸಂಖ್ಯೆಯನ್ನು ಡಯಲ್ ಮಾಡಬಹುದು.
ಅಥವಾ MYGOVಗೆ ಬೆಟ್ಟಿ ನೀಡಿ ಲಾಗಿನ್ ಆಗಿ

ಆಲೋಚನೆಗಳು ಹಂಚಿಕೊಳ್ಳಲು ಕೊನೆಯ ದಿನಾಂಕ್ : 25/08/2022.

MyGov ಆಮಂತ್ರಣವನ್ನು ಹಂಚಿಕೊಳ್ಳುತ್ತಾ, ಪ್ರಧಾನಿ ಟ್ವೀಟ್ ಮಾಡಿದ್ದಾರೆ
ಆಗಸ್ಟ್ 28 ರಂದು ಮುಂಬರುವ MannKiBaat ಕಾರ್ಯಕ್ರಮಕ್ಕಾಗಿ ಆಲೋಚನೆಗಳು ಮತ್ತು ಇನ್‌ಪುಟ್‌ಗಳನ್ನು ಎದುರುನೋಡುತ್ತಿದ್ದೇವೆ. MyGov ಅಥವಾ NaMo ಅಪ್ಲಿಕೇಶನ್‌ನಲ್ಲಿ ಬರೆಯಿರಿ. ಪರ್ಯಾಯವಾಗಿ, 1800-11-7800 ಅನ್ನು ಡಯಲ್ ಮಾಡುವ ಮೂಲಕ ಸಂದೇಶವನ್ನು ರೆಕಾರ್ಡ್ ಮಾಡಿ.

Read All News