ವಿಹೆಚಪಿ ಜಿಲ್ಲಾಧ್ಯಕ್ಷರಾಗಿ ಪ್ರಮೋದಕುಮಾರ ವಕ್ಕುಂದಮಠ

  • shivaraj bandigi
  • 2 Apr 2024 , 2:42 PM
  • Belagavi
  • 409

ಬೈಲಹೊಂಗಲ : ಪಟ್ಟಣದ ಹಿರಿಯ ಮುಖಂಡ ಪ್ರಮೋದಕುಮಾರ ವಕ್ಕುಂದಮಠ ಅವರು ಬೆಳಗಾವಿ ಜಿಲ್ಲಾ ವಿಶ್ವ ಹಿಂದೂ ಪರಿಷತ್ತಿನ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 

ತಾಲೂಕಾ ಘಟಕದ ಅಧ್ಯಕ್ಷರಿದ್ದ ಸಂದರ್ಭದಲ್ಲಿ ಸಂಘಟನೆಯ ವತಿಯಿಂದ ಹಲವಾರು ವಿಶೇಷ ಕಾರ್ಯಗಳನ್ನು ಆಯೋಜಿಸಿ, ಧರ್ಮ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದರು.

ವರದಿ : ರವಿಕಿರಣ್   ಯಾತಗೇರಿ 

Read All News