ಬೆಳಗಾವಿ :ಇಂದು ಶ್ರೀಮನ್ ನಿರಂಜನ ಪ್ರಣವ ಸ್ವರೂಪಿ ಡಾ.ಅಲ್ಲಮ ಪ್ರಭು ಮಹಾಸ್ವಾಮಿಜಿಯವರನ್ನು ಭೇಟಿಯಾದ ಕಲ್ಯಾಣ್ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಪ್ರವೀಣ ಬ. ಹಿರೇಮಠ ಪಕ್ಷದ ಏಳಿಗೆಗಾಗಿ ಆಶಿರ್ವಾದ ಪಡೆದಿದ್ದಾರೆ.
ಇಂದು ಶ್ರೀಮನ್ ನಿರಂಜನ ಪ್ರಣವ ಸ್ವರೂಪಿ ಡಾ.ಅಲ್ಲಮ ಪ್ರಭು ಮಹಾಸ್ವಾಮಿಜಿಯವರನ್ನು ಭೇಟಿಯಾಗಿ ಕಲ್ಯಾಣ್ ರಾಜ್ಯ ಪ್ರಗತಿ ಪಕ್ಷದ ಏಳಿಗೆಗಾಗಿ ಆಶಿರ್ವಾದ ಪಡೆಯಲಾಯಿತು. @GaliJanardhanar@GLakshmiAruna@krppofficial#belagavi#krpppic.twitter.com/vZfum3Tf4s
— Praveen Hiremath (@praveen_oficial) March 26, 2023
ಮಹಾ ಸ್ವಾಮೀಜಿಗಳೊಂದಿಗೆ ಮಾತನಾಡಿದ ಪ್ರವೀಣ ಬ. ಹಿರೇಮಠರವರು ಪಕ್ಷದ ಏಳಿಗೆ ಹಾಗೂ ಬೆಳಗಾವಿಯಲ್ಲಿ ನಡೆಯಬೇಕಾದ ಹಲವು ಅಭಿವೃದ್ಧಿಗಳ ಬಗ್ಗೆ ಚರ್ಚಿಸಿ ಆಶೀರ್ವಾದ ಪಡೆದರು.