ಇಂಟರ್ನ್ಯಾಷನಲ್ ಲೆವೆಲ್ ಕಾರ್ಯಕ್ರಮ 650 ಎಕರೆ ಭೂಮಿಯಲ್ಲಿ ಬ್ರಹತ್ ಕಾರ್ಯಕ್ರಮ ನಡೆಯುತ್ತಿದೆ.
ಈ ಕಾರ್ಯಕ್ರಮದಲ್ಲಿ 30 ರಿಂದ 40 ಲಕ್ಷ ಜನ ಭಾಗವಹಿಸುವ ನಿರೀಕ್ಷೆ.
ಜೀವ ಸಂಕುಲಕ್ಕೆ ಉಂಟಾಗಿರುವ ಆಪತ್ತಿನ ಬಗ್ಗೆ ಅರಿವು ಮೂಡಿಸಲು ಕಾರ್ಯಕ್ರಮ
ಪಶು ಪಕ್ಷಿ ,ಹಸು ,ಕುದರೆ ,ಕತ್ತೆ ,ದೇಸಿ ನಾಯಿಗಳ ಪ್ರದರ್ಶನ.
ಈ ಕಾರ್ಯಕ್ರಮದಲ್ಲಿ 10 ರಾಜ್ಯಗಳ್ ಮುಖ್ಯ ಮಂತ್ರಿಗಳು ,500 vc,12 ಜನ ಕೇಂದ್ರೀಯ ಮಂತ್ರಿಗಳು ಮತ್ತು ಬೇರೆ ಬೇರೆ ಪಕ್ಷಗಳ ಮುಖಂಡರು ಭಾಗವಹಿಸಲಿದ್ದಾರೆ ಹಾಗು 20 ಲಕ್ಷ ವಿದ್ಯಾರ್ಥಿಗಳು ಹಾಗು ಪ್ರಧಾನಿ ಮೋದಿ ಬರುವ ಸಾಧ್ಯತೆ ಇದೆ ಎಂದು ಸ್ವಾಮಿಗಳು ಹೇಳಿದ್ದಾರೆ.
ಜನರೇ ಜನರಿಗೋಸ್ಕರ ಈ ಕಾರ್ಯಕ್ರಮ ನಡೆಯಲಿದೆ.
ಮುಧೋಳದಿಂದ ಒಂದು ಟ್ರಕ್ ಹೋಳಿಗೆ ,ಅಥಣಿಯಿಂದ ಒಂದು ಟ್ರಕ್ ಬಾಲೂಷಾ ಹಾಗು ಪ್ರತಿ ಮನೆಯಿಂದ ಬೆಳೆ ಕಾಳುಗಳನ್ನು ನೀಡಲಿದ್ದಾರೆ.