ರಾಹುಲ್ ಗಾಂಧಿ ಯಾತ್ರೆ ನೋಡಿ ಪ್ರಧಾನಿಗಳು ಮೀಟಿಂಗ್ ಮಾಡಿಲ್ಲ: ಶೆಟ್ಟರ

  • 15 Jan 2024 , 1:48 AM
  • Belagavi
  • 151

ಕಾಂಗ್ರೆಸನವರು ಎಲ್ಲದರಲ್ಲೂ ರಾಜಕೀಯ ಮಾಡ್ತಾರೆ  ಅಂತ ಕಿಡಿ 

ಮಹದಾಯಿ ಬಗ್ಗೆ ಕಾಂಗ್ರೆಸ್‌ನವರಿಗೆ ಮಾತನಾಡಲಿಕ್ಕೆ ನೈತಿಕತೆ ಇಲ್ಲ ಶೆಟ್ಟರ್

ಕಾಂಗ್ರೆಸ್‌ನವರಿಗೆ ಈಗ ಮಹದಾಯಿ ನೆನಪಿಗಾಗಿದೆ.

ಕಾಂಗ್ರೆಸ್ ಸರ್ಕಾರದ ಇದ್ದಾಗ ಮಹದಾಯಿ ಹೋರಾಟಗಾರರ ಮೇಲೆ ಗೋಲಿಬಾರ್ ಮಾಡಿಸಿದ್ದು ನೆನಪು ಮಾಡಿಕೊಳ್ಳಲಿ.

ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್‌ದ್ದು ಡಬಲ್ ಸ್ಟ್ಯಾಂಡ್ ಇದೆ.

ಸೋನಿಯಾ ಗಾಂಧಿ ಗೋವಾದಲ್ಲಿ ಒಂದು ಹೇಳಿಕೆ, ಕರ್ನಾಟಕದಲ್ಲಿ ಇನ್ನೊಂದು ಹೇಳಿಕೆ‌ ಕೊಡುತ್ತಾರೆ.

ರಾಹುಲ್ ಗಾಂಧಿ ಯಾತ್ರೆ ನೋಡಿ ಪ್ರಧಾನಿಗಳು ಮೀಟಿಂಗ್ ಮಾಡಿಲ್ಲ.

Read All News