☑️ಸಿ ಎಂ ಬೈತಾರೆ ಅಂತ ಓಡಿ ಬಂದ್ರಾ ಶಾಸಕರು..?
☑️ಎರಡು ವರ್ಷಕಳೆದರು ಕ್ಯಾರೇ ಎನ್ನದ ಅಧಿಕಾರಿಗಳು.
☑️ನಿರೀಕ್ಷೆ ಪಟ್ಟಷ್ಟು ಕೆಲಸ ಆಗದೆ ಇರೋದಕ್ಕೆ ಸ್ಥಳೀಯರ ಆಕ್ರೋಶಕ್ಕೆ ತುತ್ತಾದ ಉತ್ತರ ವಲಯ ಶಾಸಕ ಬೆನಕೆ.
☑️50-50 ಕೆಲಸ ಬೇಡ ಸ್ವಾಮಿ ಪೂರ್ತಿ ಮಾಡಿ ಎಂದ ಸ್ಥಳೀಯರು.
ಲೋಕವಿವ ವಾಹಿನಿ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲಿದ್ದಾರೆ ಬೆಳಗಾವಿ ಜನತೆ