ರೈತರಿಗೆ ಹೊರೆಯಾದ ಯೂರಿಯಾ ಗೊಬ್ಬರ ಖರೀದಿ

  • 14 Jan 2024 , 10:05 PM
  • Belagavi
  • 180

ಯೂರಿಯಾ ಗೊಬ್ಬರ ಜೊತೆ ಕಳಪೆ ಗುಣಮಟ್ಟದ ರಾಸಾಯನಿಕ ಲಿಂಕ್ ಕಡ್ಡಾಯ

ದಲ್ಲಾಳಿಗಳ ಅಟ್ಟಹಾಸ! ರೈತರಿಗೆ ಪ್ರಾಣ ಸಂಕಟ

ನದಿ ಇಂಗಳಗಾವ ಗ್ರಾಮದಲ್ಲಿ ರೈತರಿಗೆ ಭಾರಿ ಮೋಸ

ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ನೀಡುತ್ತಿರುವ ರಸಗೊಬ್ಬರ

ನಮಗೆ ಯೂರಿಯಾ ತರಲು ದುಡ್ಡು ಇಲ್ಲ ಸ್ವಾಮಿ!ಅದರ ಜೊತೆ ಸಾವಿರಾರು ರೂ ಬೆಲೆ ಬಾಳುವ ಕಳಪೆ ಗೊಬ್ಬರ ಖರೀದಿಸಿ ಇಲ್ಲ ಅಂದ್ರೆ ಯೂರಿಯಾ ಕೊಡಲ್ಲ ನಮ್ಮ್ ಕಷ್ಟ ಕೇಳೋರ್ಯಾರು ಕೃಷ್ಣ ತೀರದ ರೈತನ ಅಳಲು...

ಕೃಷಿ ಅಧಿಕಾರಿಗಳೇ ಏನಿದು ಅಟ್ಟಹಾಸ! ಮೌನ ಮುರಿಯದ ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ

ನೆರೆ ಹಾವಳಿಯಿಂದ ರೋಸಿ ಹೋದ ರೈತರಿಗೆ ಮತ್ತೆ ಗಾಯದ ಮೇಲೆ ಬರೆ ಎಳೆಯುತ್ತಿರುವ ದಲ್ಲಾಳಿಗಳು

ಅಥಣಿ ಪಟ್ಟಣ ಸೇರಿ ತಾಲೂಕಿನ ಹಲವು ಗ್ರಾಮಗಳಲ್ಲಿ ಇದೆ ಸಮಸ್ಸೆ

ಅಧಿಕಾರಿಗಳೇ ಇಂತಹ ಹಣಧಾಹಿ ದಲ್ಲಾಳಿ ಹಾಗೂ ಕಂಪನಿಗಳಿಗೆ ಮುಗುದಾರ ಯಾವಾಗ. 

Read All News