ಬೆಳಗಾವಿ : ಕುಂದಾನಗರಿ ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವ ಅಂದ್ರೇ ಎಲ್ಲಿಲ್ಲದ ಸಂಭ್ರಮ. ನಾಳೆ ನಡೆಯುವ ರಾಜ್ಯೋತ್ಸವಕ್ಕೆ ಈಗಾಗಲೇ ಅದ್ಧೂರಿಯಾಗಿ ಸಿದ್ಧತೆ ನಡೆದಿದೆ. ಎಲ್ಲಿ ನೋಡಿದೆಲ್ಲ ಕನ್ನಡಾಭಿಮಾನಿಗಳ ಕಟೌಟ್ ಬ್ಯಾನರ್ ಗಳೆದ್ದೇ ದರ್ಬಾರ್ ಇತ್ತ ಬೆಳಗಾವಿ ರಾಜಕೀಯ ಮುಖಂಡರು ಕೂಡ ರಾಜ್ಯೋತ್ಸವದ ಸ್ವಾಗತ ಕೋರಲು ಬ್ಯಾನರ್ ನಿಲ್ಲಿಸಿದ್ದಾರೆ.
ಆದ್ರೆ ಅದನ್ನು ಸರಿಯಾಗಿ ಕಟ್ಟದೆ ಇರುವುದು ಮುಂದಿನ ಯಾವುದಾದ್ರೂ ಅನುಯಾಹುತಕ್ಕೆ ಕಾರಣವಾಗಬಹುದು. ಇತ್ತ ಮಹಾನಗರ ಪಾಲಿಕೆಯವರು ಕೂಡ ಸರಿಯಾಗಿ ಗಮನಿಸುತ್ತಿಲ್ಲ. ತಪ್ಪಿ ಏನಾದ್ರು ಸಂಚರಿಸುವ ವಾಹನಗಳ ಮೇಲೆ ಬಿದ್ರೆ ಅನಾಹುತ ಆಗುವುದಂತು ಗ್ಯಾರೆಂಟಿ