ರಾಯಬಾಗ : ಅಚ್ಚರಿ ಬೆಲೆಗೆ ಮಾರಾಟವಾಗಿದೆ ರಾಯಭಾಗದ ಎತ್ತು. ಬರೊಬ್ಬರಿ ರೂ. 18 ಲಕ್ಷಕ್ಕೆ ಮಾರಾಟವಾಗಿ ದಾಖಲೆ ನಿರ್ಮಿಸಿದೆ.
ರಾಯಬಾಗ ತಾಲೂಕಿನ ಇಟ್ನಾಳ ಗ್ರಾಮದಲ್ಲಿ ನಡೆದ ಈ ಘಟನೆಗೆ ನೋಡೂಗರು ವಿಶ್ಮಿತರಾಗಿದ್ದಾರೆ.
ಜವಾನಗೌಡ ರಂಗನಗೌಸ ಪಾಟೀಲ ಎಂಬುವವರಿಗೆಸೇರಿದ್ದ ಎತ್ತನ್ನು ಸದಾಶಸಿವ ಡಾಂಗೆ ಅವರಿಗೆ ನೀಡಿ ಲಕ್ಷಾಂತರ ರೂ. ಗಳಿಸಿದ ರೈತನ ಮೊದಲಿ ಮಂದಹಾಸ ಮೂಡಿದೆ.